ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಗ್ರಾಮೋತ್ಸವದ ಪೂರ್ವಬಾವಿಯಾಗಿ ಶ್ರಮದಾನ

ಮುಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರಿನಲ್ಲಿ ಆ. 21 ರಂದು ಕೃಷಿಗೆ ಪೂರಕವಾಗಿ ನಡೆಯಲಿರುವ ಗ್ರಾಮೋತ್ಸವದ ಪೂರ್ವಬಾವಿಯಾಗಿ ಕಾರ್ಯಕ್ರಮ ನಡೆಯುವ ಗದ್ದೆಯಲ್ಲಿ ಶ್ರಮದಾನ ನಡೆಯಿತು. ಸಮಿತಿ ಸದಸ್ಯರು ಗ್ರಾಮಸ್ಥರು ಶ್ರಮಾದಾನದಲ್ಲಿ ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

02/08/2022 06:16 pm

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ