ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಯಕ್ಷಗಾನ ಕಲಾವಿದ ಗಣೇಶ್ ಕೊಲಕಾಡಿಗೆ ಸಹಾಯ ಹಸ್ತ

ಮುಲ್ಕಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಕಲಾವಿದ ಗಣೇಶ್ ಕೊಲಕಾಡಿ ರವರ ಚಿಕಿತ್ಸೆಗೆ ಕೊಲಕಾಡಿ ಜನ ಸೇವಾ ಪರಿಷತ್ ವತಿಯಿಂದ ಸಹಾಯ ಹಸ್ತ ನೀಡಲಾಯಿತು.

ಈ ಸಂದರ್ಭ ಜನ ಸೇವಾ ಪರಿಷತ್ ಅಧ್ಯಕ್ಷ ಅನಿಲ್ ಕೊಲಕಾಡಿ, ಪದಾಧಿಕಾರಿಗಳಾದ ಶ್ರೀಪತಿ ಭಟ್ ಪರೆಂಕಿಲ, ಅಚ್ಯುತ ಮಾಸ್ತರ್, ಪ್ರಶಾಂತ್ ಆಚಾರ್ಯ, ಪುಷ್ಪರಾಜ್ ಅಂಚನ್, ಶ್ರೀಧರ್ ಕೊಲಕಾಡಿ ಸೂರಜ್ ಆಚಾರ್ಯ, ಪ್ರಣಿತ್, ಶ್ರೀಕಾಂತ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/07/2022 04:19 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ