ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಭಕ್ತಿ ಭಾವದ ಸುಪ್ರಭಾತ ಸಂಗೀತ ಸೇವೆ

ಕಟೀಲು: ಶ್ರೀ ದುರ್ಗಾಪರಮೇಶ್ಬರೀ ದೇವಸ್ಥಾನದಲ್ಲಿ ಸುಪ್ರಭಾತ ಸಂಗೀತ ಸೇವೆಯನ್ನು ಮಾಸ್ಟರ್ ಶ್ರೀಶ ಆರ್. ಪಿ. ನಡೆಸಿಕೊಟ್ಟರು. ಧನ್ಯಶ್ರೀ ಶಬರಾಯ ವಾಯಲಿನ್ ನಲ್ಲಿ ಹರಿಕೃಷ್ಣ ಪಾವಂಜೆ ಮೃದಂಗದಲ್ಲಿ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

13/07/2022 08:24 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ