ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಬಿರುವೆರ್ ಕುಡ್ಲ ಮುಲ್ಕಿ ಸಂಘಟನೆಯ ಸಹಾಯಹಸ್ತ ನಿರಂತರ: ಕಿಶೋರ್ ಸಾಲ್ಯಾನ್

ಮುಲ್ಕಿ:ಬಿರುವೆರ್ ಕುಡ್ಲ ಮುಲ್ಕಿ ಘಟಕ ದ ವತಿಯಿಂದ 56 ನೇ ಸೇವಾ ಯೋಜನೆಯ ಸಲುವಾಗಿ ಕಿಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಸ್ಲೇಟು ನೀಡಲಾಯಿತು. ಈ ಸಂದರ್ಭ ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ಮಾತನಾಡಿ ಬಿರುವೆರ್ ಕುಡ್ಲ ಮುಲ್ಕಿ ಸಂಘಟನೆಯು ಬಡವರ ಶೋಷಿತವರ್ಗದ ಧ್ವನಿಯಾಗಿ ಸಹಾಯ ಹಸ್ತದ ಮೂಲಕ ಕೈಂಕರ್ಯ ನಡೆಸುತ್ತಿದ್ದು ನಿರಂತರವಾಗಿ ನಡೆಯಲಿದೆ ಎಂದರು.

ಉಪಾಧ್ಯಕ್ಷ ಉಮೇಶ್ ಮಾನಂಪಾಡಿ, ಜೊತೆ ಕಾರ್ಯದರ್ಶಿ ಕೇಶವ್ ಸುವರ್ಣ , ಸತೀಶ್ ಕಿಲ್ಪಾಡಿ,ಶಿಕ್ಷಕಿ ಜಲಜ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/05/2022 08:19 am

Cinque Terre

3.34 K

Cinque Terre

0

ಸಂಬಂಧಿತ ಸುದ್ದಿ