ಉಡುಪಿ: ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದನಾಭ ದೇಗುಲದಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ಜರಗಿತು.
ಪುಣ್ಯಹವಾಚನ ಗಣಯಾಗ, ಶಾಂತಿ ಹೋಮ, ಚಂಡಿಕಾಯಾಗ, ಕಲಶಾಭಿಷೇಕ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವರಿಗೆ ಬ್ರಹ್ಮಕುಂಭಾಭಿಷೇಕ, ನ್ಯಾಸಪೂಜೆ, ಮಹಾಪೂಜೆ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ದೀಪರಾಧನೆ, ರಂಗಪೂಜೆ ಉತ್ಸವ ಸಂಪನ್ನಗೊಂಡಿತು. ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಉತ್ಸವ ಬಲಿಗೆ ಸಾವಿರಾರು ಆಸ್ತಿಕರು ಸಾಕ್ಷಿಯಾದರು.
Kshetra Samachara
07/05/2022 01:16 pm