ಕಟೀಲು: ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಬರುವ ಮಕ್ಕಳಿಗೆ ಉಚಿತವಾಗಿ ಸವಾರಿ ಮಾಡುವುದಕ್ಕಾಗಿ ಒಂಟೆಯನ್ನು ತರಿಸಲಾಗಿದೆ. ಪಣಂಬೂರು ಬೀಚ್ನಿಂದ ತರಿಸಲಾಗಿರುವ ಒಂಟೆಯಲ್ಲಿ ಮಕ್ಕಳು ಕಟೀಲಿನಲ್ಲಿ ಒಂದು ಸುತ್ತು ಬಂದು ಖುಷಿಪಡುತ್ತಿದ್ದಾರೆ. ಶ್ರೀದೇವರ ಹಗಲು ರಥೋತ್ಸವದ ದಿನದಂದು ಕೂಡ ಸವಾರಿಗೆ ಅವಕಾಶ ಕಲ್ಪಿಸಲಾಗಿದೆ.
Kshetra Samachara
21/04/2022 08:24 am