ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಡುಪಿ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಳಮದ್ದಲೆ ವಿಶೇಷ ಆಕರ್ಷಣೆಯಾಗಿದ್ದು, ಹಿಮ್ಮೆಳ ಭಾಗವತರಾಗಿ ರಾಮಕೃಷ್ಣ ಹೆಗ್ಡೆ ಹಿಲ್ಲೂರು,ಮದ್ದಲೆ ಸುನೀಲ್ ಭಂಡಾರಿ ಕಡತೊಕ, ಚಂಡೆ ಶ್ರೀಕಾಂತ್ ಶೆಟ್ಟಿ ಎಡಮೋಗೆ ಉಪಸ್ಥಿತರಿದ್ದರು.
Kshetra Samachara
14/04/2022 06:50 pm