ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಷ್ಯಾ-ಉಕ್ರೇನ್‌ನಲ್ಲಿ ಶಾಂತಿಗಾಗಿ ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಪ್ರಾರ್ಥನೆ

ಮಂಗಳೂರು: ರಷ್ಯಾ ಮತ್ತು ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಮಂಗಳೂರಿನ ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.

ಗ್ರೆಗರಿ ಡಿಸೋಜಾ ಅವರು ಬಲಿಪೂಜೆಯನ್ನು ಅರ್ಪಿಸಿದರು. ರೊವೆಲ್ ಡಿಸೋಜಾ ಅವರು ಪರಮ ಪ್ರಸಾದದ ಆರಾಧನೆಯನ್ನು ನಡೆಸಿ ರಷ್ಯಾ ಮತ್ತು ಉಕ್ರೇನ್ ಗೋಸ್ಕರ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಮೊಂಬತ್ತಿ ಹಿಡಿದು ಪರಮ ಪ್ರಸಾದದ ಮೆರವಣಿಗೆಯನ್ನು ಪುಣ್ಯಕ್ಷೇತ್ರದಿಂದ ಕಾರ್ಮೆಲ್ ಮಾತೆಯ ಗವಿಯ ತನಕ ಮೆರವಣಿಗೆ ನಡೆಸಿ ಪರಮ ಪ್ರಸಾದದ ಆಶೀರ್ವಾದ ನೀಡಿದರು. ಚಾರ್ಲ್ಸ್ ಸೆರಾವೊ, ಲ್ಯಾನ್ಸಿ ಲೂವಿಸ್ ಮತ್ತು ಭಕ್ತಾಧಿಗಳು ಇದರಲ್ಲಿ ಪಾಲ್ಗೊಂಡರು.

Edited By : Nagesh Gaonkar
Kshetra Samachara

Kshetra Samachara

09/03/2022 03:34 pm

Cinque Terre

6.4 K

Cinque Terre

0

ಸಂಬಂಧಿತ ಸುದ್ದಿ