ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಯಕ್ಷಗಾನ ಮೇಳಗಳ ಪ್ರದರ್ಶನವು ರಾಜ್ಯ ಸರಕಾರ ನೈಟ್ ಕರ್ಫ್ಯೂವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ನಾಳೆಯಿಂದ (ಫೆ.1) ಈ ಹಿಂದಿನಂತೆ ಯಥಾ ಪ್ರಕಾರವಾಗಿ ರಾತ್ರಿ 8:30ರಿಂದ ಬೆಳಿಗ್ಗಿನ ತನಕ ಪ್ರದರ್ಶನಗಳು ನಡೆಯಲಿದೆ ಎಂದು ಕಟೀಲು ಯಕ್ಷಗಾನ ಮೇಳಗಳ ಮೂಲಗಳು ತಿಳಿಸಿವೆ.
Kshetra Samachara
31/01/2022 07:44 pm