ಮುಲ್ಕಿ: ಇಲ್ಲಿನ ವಿಜಯಕಾಲೇಜಿನಲ್ಲಿ ಕಾಲೇಜಿನ ಮಹಿಳಾ ದೌರ್ಜನ್ಯತಡೆ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲ ವಿದ್ಯಾರ್ಥಿನಿಯರಿಗೆ 'ಮಹಿಳಾ ಸುರಕ್ಷತೆ'ಯ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಕಾರ್ತಿಕ್ ಎಸ್ ಕಟೀಲ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಮಣಿ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಸಂಪತ್‌ಕುಮಾರ್, ಮಹಿಳಾ ದೌರ್ಜನ್ಯತಡೆ ವಿಭಾಗದ ಸಲಹೆಗಾರರಾದ ಶರ್ಮಿಳಾ ರಾಜೇಶ್ ,ಕಾಲೇಜಿನ ಪ್ರಾಧ್ಯಾಪಕರು , ವಿದ್ಯಾರ್ಥಿನಿಯರು ತರಬೇತಿಯ ಪ್ರಯೋಜನ ಪಡೆದರು.
Kshetra Samachara
07/01/2022 10:42 pm