ಕಾಪು: ಇದೇ ಡಿಸೆಂಬರ್ ತಿಂಗಳು ದುಬೈನ RADISSAN RED ನಲ್ಲಿ ನಡೆದ ಮಿಸ್ಟರ್/ ಮಿಸ್ಸ್/ ಮಿಸೆಸ್ ಯು ಎ ಇ ಇಂಟರ್ನ್ಯಾಷನಲ್ ಸ್ಪರ್ಧೆ ಯಲ್ಲಿ ಉಡುಪಿ ಜಿಲ್ಲೆಯ ಉದಯೋನ್ಮಖ ಮಾಡೆಲ್ ಮತ್ತು ಪ್ರಸುತ ದುಬೈನ Aestitic Today ಕಂಪನಿಯಲ್ಲಿ ಪ್ರೊಫೆಷನಲ್ ಕಂಪ್ಯೂಟರ್ ಪ್ರೋಗ್ರಾಮರ್ ಆಗಿರುವ ಫೈಜಲ್ ಶೇಖ್ ಅವರು ಮಿಸ್ಟರ್ ಫಿಟ್ನೆಸ್ ಕಿಂಗ್ ಟೈಟಲ್ ಗೆದ್ದಿದ್ದಾರೆ.ಈ ಮೂಲಕ ಉಡುಪಿ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವ ಸಾಧನೆ ಮಾಡಿದ್ದಾರೆ.
Kshetra Samachara
16/12/2021 09:25 pm