ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ ಹದಿಮೂರು ದಿನಗಳಿಂದ ನಡೆಯುತ್ತಿದ್ದ ಭಜನೆಯ ಮಂಗಲೋತ್ಸವ ಶನಿವಾರ ರಾತ್ರಿ ನಡೆಯಿತು. ದಿನವಿಡೀ ನಡೆಯುತ್ತಿದ್ದ ನಾಮ ಸಂಕೀರ್ತನೋಪಾಸನೆಯಲ್ಲಿ ನೂರಮೂವತ್ತಕ್ಕೂ ಹೆಚ್ಚು ಭಜನಾ ತಂಡಗಳ, ಸಾವಿರಕ್ಕೂ ಮಿಕ್ಕಿದ ಭಜನಾಕಾರರು ದೇವರ ಎದುರು ಭಜನೆಗಳನ್ನು ಹಾಡಿದರು.
Kshetra Samachara
28/11/2021 06:00 pm