ಕಾರ್ಕಳ: ವಿಶ್ವ ಹಿಂದೂ ಪರಿಷತ್ ಸಾಣೂರು ವತಿಯಿಂದ ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶ್ರೀ ವೇದಮೂರ್ತಿ ರಾಮ್ ಭಟ್ ಶಿಲಾನ್ಯಾಸಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ವಿಶ್ವ ಹಿಂದೂ ಪರಿಷತ್ ಕಾರ್ಕಳ ತಾಲೂಕು ಉಪಾಧ್ಯಕ್ಷ ಜಗದೀಶ್ ಪೂಜಾರಿ ಸಾಣೂರು, ಅಶೋಕ್ ಕುಮಾರ್ ಜೈನ್, ಬಜರಂಗದಳ ಕಾರ್ಕಳ ತಾಲೂಕು ಸಂಚಾಲಕ ಚೇತನ್ ಪೆರಲ್ಕೆ ಹಾಗೂ ತಾಲೂಕು ಸತ್ಸಂಗ ಪ್ರಮುಖ್ ಶೈಲೇಶ್ ಸಾಣೂರು ಉಪಸ್ಥಿತರಿದ್ದರು.
Kshetra Samachara
15/11/2021 11:55 am