ಉಡುಪಿ: ಉಡುಪಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥಸಂಚಲನ ನಡೆಯಿತು. ನಗರದ ಮುಖ್ಯ ಬೀದಿಗಳಲ್ಲಿ ಸಾಗಿದ ಪಥಸಂಚಲನದಲ್ಲಿ ನೂರಾರು ಸ್ವಯಂಸೇವಕರು ಭಾಗಿಯಾದರು.
ವಿಜಯದಶಮಿ ಪ್ರಯುಕ್ತ ಪ್ರತಿವರ್ಷ ಪಥಸಂಚಲನ ನಡೆಯುವ ಪರಿಪಾಠವಿದೆ. ಈ ಸಂದರ್ಭ ಅಲ್ಲಲ್ಲಿ ಪುಷ್ಪಾರ್ಚನೆ ಮೂಲಕ ಜನರು ಸ್ವಾಗತ ಕೋರಿದರು. ಬಳಿಕ ಆರೆಸ್ಸೆಸ್ ಕಚೇರಿಯಲ್ಲಿ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು.
Kshetra Samachara
25/10/2021 03:02 pm