ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಜೀವನದಿ ಸ್ವರ್ಣಾಗೆ ಬಾಗಿನ ಅರ್ಪಿಸಿದ ಸಚಿವ ಸುನಿಲ್ ಕುಮಾರ್

ಶೀಂಭ್ರ: ಪ್ರಕೃತಿಯ ಆರಾಧನೆಯಲ್ಲಿ ನದಿಯ ಪಾತ್ರವನ್ನು ಮಹತ್ವವಾದುದು. ಉಡುಪಿಯ ಜೀವನದಿ ಸ್ವರ್ಣಾ ನದಿ ಲಕ್ಷಾಂತರ ಜನರಿಗೆ ನೀರುಣಿಸುವ ಜೀವನದಿ. ಪ್ರತಿವರ್ಷ ಸ್ವರ್ಣಾ ನದಿಗೆ ಬಾಗಿನ ಅರ್ಪಿಸುವ ಸಂಪ್ರದಾಯ ಇದೆ. ಇವತ್ತು ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಬಾಗಿನ ಅರ್ಪಿಸಿದರು.ಇದಕ್ಕೂ ಮುನ್ನ ಶೀಂಭ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಸಚಿವರು, ಶಾಸಕರ ಕುಟುಂಬ, ಜಿಲ್ಲಾಧಿಕಾರಿ, ಎಸ್‌ಪಿ ಸಹಿತ ಅಧಿಕಾರಿ ವರ್ಗದವರು, ರಾಜಕೀಯ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

06/10/2021 03:58 pm

Cinque Terre

7.49 K

Cinque Terre

0

ಸಂಬಂಧಿತ ಸುದ್ದಿ