ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆರೆಕಾಡು ಸರಳ "ಅಶ್ವತ್ಥನಾರಾಯಣ ಪೂಜೆ"

ಮುಲ್ಕಿ: ಮುಲ್ಕಿ ಸಮೀಪದ ಬೆಳ್ಳಾಯರು ಕೆರೆಕಾಡು ಸಾರ್ವಜನಿಕ ಕಟ್ಟೆ ಪೂಜೋತ್ಸವ ಸಮಿತಿ ವತಿಯಿಂದ

ಶನಿವಾರ ಬೆಳಿಗ್ಗೆ ಪೂಪಾಡಿ ಕಟ್ಟೆಯ ಅಶ್ವತ್ಥ ಕಟ್ಟೆಯಲ್ಲಿ ರಾಘವೇಂದ್ರ ರಾವ್ ರವರ ನೇತೃತ್ವದಲ್ಲಿ ದೇವರಿಗೆ "ಅಶ್ವತ್ಥ ನಾರಾಯಣ"ಪೂಜೆಯು ಜರುಗಿತು.

ಈ ಸಂದರ್ಭದಲ್ಲಿ ಕಟ್ಟೆ ಪೂಜೋತ್ಸವ ಸಮಿತಿಯ ಅಧ್ಯಕ್ಷರಾದ ಕರುಣಾಕರ್ ಕುಂದರ್, ರಾಜೇಶ್ ಕೆರೆಕಾಡು, ಹಾಗೂ ಸಮಿತಿ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/08/2021 01:36 pm

Cinque Terre

6.95 K

Cinque Terre

0

ಸಂಬಂಧಿತ ಸುದ್ದಿ