ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಸಚಿವ ಸುನಿಲ್ ಕುಮಾರ್ ರಿಂದ 75 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ

ಉಡುಪಿ: ಸುವರ್ಣ ಸ್ವಾಂತಂತ್ರೋತ್ಸವ ಧ್ವಜಾರೋಹಣವನ್ನು ಉಡುಪಿ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾಡಿದರು.ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಭಕ್ತಿ ಶ್ರದ್ಧೆಯ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಧ್ವಜಾರೋಹಣದ ಬಳಿಕ ಗೃಹ ರಕ್ಷಕ ದಳದವರಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಈ ಸಂದರ್ಭ ಸಚಿವ ಸುನಿಲ್ ಕುಮಾರ್ ಗೃಹ ರಕ್ಷಕ ದಳದಿಂದ ಗೌರವ ವಂದನೆ ಸ್ವೀಕರಿಸಿದರು.ಧ್ವಜಾರೋಹಣ ಪೂರ್ಣಗೊಳ್ಳುತ್ತಿದ್ದಂತೆ ಕೆಲಹೊತ್ತು ದಿಢೀರ್ ಮಳೆಯ ಸಿಂಚನವಾಯಿತು.

Edited By : Nagesh Gaonkar
Kshetra Samachara

Kshetra Samachara

15/08/2021 09:50 am

Cinque Terre

9.75 K

Cinque Terre

0