ಉಡುಪಿ: ವಿಶ್ವ ತಿಳುವಳಿಕಾ ಮತ್ತು ಶಾಂತಿ ದಿನವನ್ನು ರೋಟರಿ ಕ್ಲಬ್ ಮಣಿಪಾಲ ಆಚರಿಸಿತು.ಈ ಸಂಬಂಧ ಮಣಿಪಾಲದ ಮಣ್ಣಪಳ್ಳ ಪಾರ್ಕ್ ಸಮೀಪದ ಓಪನ್ಏರ್ ಥಿಯೇಟರ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೊಫೆಸರ್ ವರದೇಶ್ ಹಿರೇಗಂಗೆ ವಿಶ್ವಶಾಂತಿ ಬಗ್ಗೆ ಮಾತಮಾಡಿದರು. ಈ ಸಂದರ್ಭದಲ್ಲಿ ಇಂದ್ರಾಣಿ ಶಿವಪ್ರಭಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ಜಟಾಯು ಮೋಕ್ಷ ಯಕ್ಷಗಾನ ರೂಪಕ ನಡೆಯಿತು.
Kshetra Samachara
24/02/2021 12:14 pm