ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕವಿ ಮುದ್ದಣ ಜಯಂತ್ಯುತ್ಸವ; ಗೌರವ ಸಮರ್ಪಣೆ

ಉಡುಪಿ: ನಂದಳಿಕೆ ಲಕ್ಷ್ಮೀ ನಾರಾಯಣಪ್ಪ ಅವರು ಮುದ್ದಣ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ಹಳೆಗನ್ನಡದ ಕವಿ, ಸಾಹಿತಿ.

ಜ. 24 ರಂದು ಅವರ ಜಯಂತಿ ಪ್ರಯುಕ್ತ ಉಡುಪಿ ನಗರಸಭೆ ಕಚೇರಿ ವಠಾರದಲ್ಲಿರುವ ಕವಿ ಮುದ್ದಣ ಅವರ ಪ್ರತಿಮೆಗೆ ಹೂ ಮಾಲೆ ಸಮರ್ಪಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಗೌರವ ಸಲ್ಲಿಸಿದರು.

ಯುವ ಸಾಹಿತಿ ತಾರಾನಾಥ ಮೇಸ್ತ ಶಿರೂರು, ಅಶಿತ್ ಶೆಟ್ಟಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

24/01/2021 06:17 pm

Cinque Terre

6.82 K

Cinque Terre

0

ಸಂಬಂಧಿತ ಸುದ್ದಿ