ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ಶ್ರೀ ಬ್ರಹ್ಮಬೈದರ್ಕಳ ಗರಡಿಯ ನೂತನ ಕೊಡಿಮರ ಸಮರ್ಪಣೆ

ಕಟಪಾಡಿ: ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿಯ ನೂತನ ಕೊಡಿಮರ ಸಮರ್ಪಣೆ ನಡೆಯಿತು.

ಮುದರಂಗಡಿ ಜಂತ್ರ ಸಮೀಪ ನೂತನ ಕೊಡಿ ಮರವನ್ನು ಪೂಜೆ ಮಾಡಿ, ಅದಮಾರು ಎರ್ಮಾಳು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕಟಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ತರಲಾಯಿತು.

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಚೆಂಡೆ ವಾದನ, ಹುಲಿ ಕುಣಿತ ಮೆರುಗು ನೀಡಿತು. ಕೊಡಿಮರ ದಾನಿ ಕಟಪಾಡಿ ವಿನಯ ಬಲ್ಲಾಳ್, ಕಟಪಾಡಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಊರಿನ ಗುರಿಕಾರರು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

17/01/2021 10:50 pm

Cinque Terre

18.17 K

Cinque Terre

0

ಸಂಬಂಧಿತ ಸುದ್ದಿ