ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಅರಸು ಕುಂಜರಾಯ ಚೌತಿ ಹಬ್ಬ; ಧಗದಹಿಸುವ ಕೆಂಡದಲ್ಲಿ ನಡೆದಾಡಿದ ಭಕ್ತಾದಿಗಳು!

ಮುಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ದೈವದ ಚೌತಿ ಹಬ್ಬ ಮತ್ತು ಸಾರ್ವಜನಿಕ ಕೆಂಡ ಸೇವೆ ನಡೆಯಿತು.

ಈ ಸಂದರ್ಭ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿ ಚೌತಿ ಹಬ್ಬ ಮತ್ತು ಕೆಂಡಸೇವೆ ಅತ್ಯಂತ ಸರಳ ರೀತಿಯಲ್ಲಿ ನಡೆದಿದೆ ಎಂದರು.

ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಜಯರಾಮ ಮುಕ್ಕಾಲ್ದಿ, ಮೋಹನ ಶೆಟ್ಟಿ, ಪ್ರೇಮ ರಾಜ್ ಶೆಟ್ಟಿ, ಆನಂದ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಲೋಕೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ವಿನೀತ್ ಅಂಚನ್, ಶೈಲೇಶ್ ಅಂಚನ್, ಉಮಾನಾಥ ಶೆಟ್ಟಿ, ಹರೀಶ್ ಶೆಟ್ಟಿ, ಶ್ರೀಧರ್ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

27/12/2020 08:19 am

Cinque Terre

17.18 K

Cinque Terre

0

ಸಂಬಂಧಿತ ಸುದ್ದಿ