ಬಜಪೆ: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ ಕುಪ್ಪೆ ಪದವಿನಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆಯ ಭವ್ಯ ಶೋಭಾಯಾತ್ರೆಯು ಸಂಜೆ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಮೊಕ್ತೇಸರರು,ಜೀರ್ಣೋದ್ದಾರ ಸಮಿತಿಯ ಪ್ರಮುಖರು ಗಳು, ಕಿಲೆಂಜಾರು, ಕೊಳವೂರು , ಮುತ್ತೂರು ಮತ್ತು ನೆರೆ ಗ್ರಾಮಗಳ ಹತ್ತು ಸಮಸ್ತರು ಪಾಲ್ಗೊಂಡರು.
Kshetra Samachara
06/10/2022 08:58 pm