ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮಳೆಯ ಮಧ್ಯೆಯೂ 'ವರಮಹಾಲಕ್ಷ್ಮಿ' ಸಂಭ್ರಮ

ಕಾಪು : ತಾಲೂಕಿನ ವಿವಿಧೆಡೆ ಸಂಭ್ರಮದ ವರ ಮಹಾಲಕ್ಷ್ಮಿ ಪೂಜೆ ನೆರವೇರಿತು. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಬಿಲ್ಲವಕರ ಸಹಾಯಕರ ಸಂಘ, ಕಾಪು ಕಾಳಿಕಾಂಬಾ ದೇವಸ್ಥಾನ, ಕಟಪಾಡಿ ವಿಶ್ವ ನಾಥ ಕ್ಷೇತ್ರ, ಕುಂಜೂರು ದುರ್ಗಾ ದೇವಸ್ಥಾನ ಸೇರಿದಂತೆ ಹಲವು ಕಡೆ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಸಾವಿರಾರು ಭಕ್ತರು ಭಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡರು. ಮಹಿಳೆಯರು ಮಳೆಯ ನಡುವೆಯೂ ಉತ್ಸಾಹದಿಂದ ವೃತ ಆಚರಣೆ ನಡೆಸಿ, ಸುಖ-ಶಾಂತಿ ಸಮೃದ್ಧಿಗಾಗಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

05/08/2022 06:34 pm

Cinque Terre

4.05 K

Cinque Terre

0