ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಲೆವೂರು ಗಣೇಶಗುಡಿಯಲ್ಲಿ ವಿಶೇಷ ನರ್ತನ ಸೇವೆ,ರಂಗಪೂಜೆ ಸಂಪನ್ನ

ಅಲೆವೂರು: ಅಂಗಾರಕ ಸಂಕಷ್ಟಿ ಪ್ರಯುಕ್ತ ಉಡುಪಿಯ ಅಲೆವೂರು ಕಟ್ಟೆ ಗಣಪ ಎಂದು ಪ್ರಸಿದ್ದಿ ಪಡೆದ ಅಲೆವೂರು ಗಣೇಶಗುಡಿಯಲ್ಲಿ ವೀಶೆಷ ನರ್ತನ ಸೇವೆ ,ಪಲ್ಲಕ್ಕಿ ಉತ್ಸವ ರಂಗಪೂಜಾದಿ ಸೇವೆಗಳು ಜರಗಿದವು. ಬೆಳಿಗ್ಗೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಗಣಯಾಗ ನಡೆದರೆ, ಜಯರಾಮ್ ಭಟ್ ಬ್ಯೆಲೂರು ಇವರ ನೇತೃತ್ವದಲ್ಲಿ ವೀಶೆಷ ಸೇವೆ ಕಾರ್ಯಕ್ರಮಗಳು ನಡೆದವು.ಈ ಧಾರ್ಮಿಕ‌ ಕಾರ್ಯಕ್ರಮಕ್ಕೆ ಉಡುಪಿ ,ಅಲೆವೂರು ಸಹಿತ ಸುತ್ತಮುತ್ತಲ ಗ್ರಾಮಸ್ಥರು ಸಾಕ್ಷಿಯಾದರು

Edited By : Nagesh Gaonkar
Kshetra Samachara

Kshetra Samachara

25/11/2021 05:31 pm

Cinque Terre

7.06 K

Cinque Terre

0

ಸಂಬಂಧಿತ ಸುದ್ದಿ