ಬಜಪೆ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.29ರಿಂದ ಆ.30ರವರೇಗೆ ಸರಳ ರೀತಿಯಲ್ಲಿ ವಿವಿಧ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ , ಶ್ರೀಕೃಷ್ಣನಿಗೆ ತುಳಸಿ ಅರ್ಚನೆ,ಅಭಿಷೇಕವನ್ನು ಆಶ್ರಮದ ಸ್ವಾಮಿ ವಿವೇಕಚೈತನ್ಯಾನಂದ ಅವರು ನೆರವೇರಿಸಿದರು.
Kshetra Samachara
30/08/2021 04:10 pm