ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ದೀಪಾಳೆ ಮರ ಸ್ಥಾಪನೆ

ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ದೀಪಾಳೆ ಮರ ಸ್ಥಾಪನೆ ಮಾಡಲಾಯಿತು.

ಪ್ರತಿ ವರ್ಷ ದೀಪಾವಳಿಯ ಆರಂಭದ ನರಕ ಚರ್ತರ್ಥಿ ದಿನ ಈ ಉದ್ದನೆಯ ಈ ಮರವನ್ನು ಸ್ಥಾಪಿಸಲಾಗುತ್ತದೆ .

ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಉಪ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಬಾಲಸುಬ್ರಹ್ಮಣ್ಯ ಭಟ್, ಜಯರಾಮ ರಾವ್, ಗೋಪಿನಾಥ ನಂಬೀಶ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

15/11/2020 11:04 am

Cinque Terre

14.13 K

Cinque Terre

0

ಸಂಬಂಧಿತ ಸುದ್ದಿ