ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರ ಎಲೆಯಲ್ಲಿ ಅರಳಿದಾಗ

ಮುಲ್ಕಿ: ಪಕ್ಷಿಕೆರೆಯ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್, ಹರಿಪಾದ ತಂಡದ ಸದಸ್ಯ ಪ್ರತಾಪ್ ಆಚಾರ್ಯ ಅವರು ಮರದ ಎಲೆಯಲ್ಲಿ ರಚಿಸಿದ ಸಂಗೀತ ಮಾಂತ್ರಿಕ, ಗಾನ ಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಸುಂದರ ಕಲಾಕೃತಿ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನಮನ ಸೆಳೆಯುತ್ತಿದೆ.

ಕಟೀಲು ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿ ಯುಸಿ ಪೂರ್ಣ ಗೊಳಿಸಿರುವ ಪ್ರತಾಪ್ ಆಚಾರ್ಯ ಅವರು ಪಕ್ಷಿಕೆರೆ ಸಮೀಪದ ಕಾಪಿಕಾಡು ನಿವಾಸಿಯಾಗಿದ್ದು, ಈಗಾಗಲೇ ಹಲವಾರು ಕಲಾಕೃತಿಗಳನ್ನು ರಚಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.

Edited By :
Kshetra Samachara

Kshetra Samachara

30/09/2020 10:38 am

Cinque Terre

13.72 K

Cinque Terre

0

ಸಂಬಂಧಿತ ಸುದ್ದಿ