ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅತ್ತಾವರದ ದೋಸ್ತಿಲು ಪ್ರಥಮ ವರ್ಷದ ಮೊಸರು ಕುಡಿಕೆಯ ಸಂಭ್ರಮಾಚರಣೆ...!

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ ನಡೆದಿದೆ.

ಮಂಗಳೂರು ನಗರದ ಅತ್ತಾವರದಲ್ಲಿ ನಡೆದ 113ನೇ ವರ್ಷದ ಶ್ರೀ ಕೃಷ್ಣ ಜನ್ಮಷ್ಠಮಿ ಅತ್ತಾವರ ಮೊಸರು ಕುಡಿಕೆ ಉತ್ಸವ ನಡೆಯಿತು.

ಇದೇ ಸಂದರ್ಭದಲ್ಲಿ ಅತ್ತಾವರದ ದೋಸ್ತಿಲು ಪ್ರಥಮ ವರ್ಷದ ಮೊಸರು ಕುಡಿಕೆ ಸಂಭ್ರಮ ಆಚರಿಸಿದ್ರು.

ಶ್ರೀ ಕೃಷ್ಣ ದೇವರ ಶೋಭಾಯಾತ್ರೆ ಮೆರವಣಿಗೆಯಲ್ಲಿ ಅತ್ತಾವರ ದೋಸ್ತಿಲು ನೃತ್ಯದ ಮೂಲಕ ಎಲ್ಲರನ್ನು ಮನರಂಜಿಸಿದ್ರು. ಮಕ್ಕಳು, ಯುವತಿಯರು ಸೇರಿಕೊಂಡು ಪಿರಾಮಿಡ್ ರಚಿಸಿ ಮಡಕೆ ಒಡೆಯುವ ಮೂಲಕ ಸಂಭ್ರಮಿಸಿದ್ರು.

Edited By : Manjunath H D
Kshetra Samachara

Kshetra Samachara

21/08/2022 09:45 am

Cinque Terre

5.05 K

Cinque Terre

0

ಸಂಬಂಧಿತ ಸುದ್ದಿ