ಕುಂದಾಪುರ: ಕೈಲಾಸ ಕಲಾಕ್ಷೇತ್ರ ಹಾಗೂ ಯಶಸ್ವಿ ಕಲಾವೃಂದ ತೆಕ್ಕಟ್ಟೆ ವತಿಯಿಂದ ಬೇಸಿಗೆ ರಜಾ ರಂಗು ಶಿಬಿರ ಆಯೋಜಿಸಲಾಗಿತ್ತು. ಬೇಸಿಗೆಯ ರಜಾ ರಂಗು ಶಿಬಿರದಲ್ಲಿ ಮಕ್ಕಳ ಸಂತೆ ಎಲ್ಲರ ಗಮನ ಸೆಳೆದಿದ್ದು, ಸೇವಾಸಂಗಮ ಶಿಶು ಮಂದಿರ ಸಮೀಪದ ಹಾಡಿಯಲ್ಲಿ ಮಕ್ಕಳು ತರಕಾರಿಯನ್ನು ಮಾರಾಟ ಮಾಡುವ ದೃಶ್ಯ ಬೇಸಿಗೆ ರಜಾ ಶಿಬಿರದ ರಂಗನ್ನು ಹೆಚ್ಚಿಸಿತು.
Kshetra Samachara
10/05/2022 10:33 am