ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಸರಳ ಕ್ರಿಸ್‌ಮಸ್‌ಗೆ ಸಿದ್ದತೆ

ಮಂಗಳೂರು: ಕಡಲ ತಡಿ ಮಂಗಳೂರಿನಲ್ಲಿ ಕ್ರಿಸ್ಮಸ್ ಹಬ್ಬದ ಅಚರಣೆಗೆ ಸಿದ್ದತೆಗಳು ನಡೆಯುತ್ತಿದೆ, ಅದ್ರೆ ಈ ಬಾರಿ ಕೋರೊನಾ ಕಾರಣದಿಂದ ಕ್ರಿಸ್ತ ಭಾಂಧವರು ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಅಚರಿಸುತ್ತಿದ್ದಾರೆ,ನಾಳೆ ಸಂಜೆ ಚಚ್ ೯ ಗಳಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ ಬಳಿಕ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಜೊತೆಗೆ ಏಸು ಕ್ರಿಸ್ತ ನ ಹುಟ್ಟು ಹಬ್ಬವನ್ನು ಕ್ರಿಸ್ತ ಭಾಂಧವರು ಸಂಭ್ರಮದಿಂದ ಅಚರಿಸುತ್ತಾರೆ.

ಈಗಾಗಲೇ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಂತ ಹಾಗೂ ಆತನ ಕುದುರೆಗಳು, ಕರ್ತನಾದ ಯೇಸು, ತಾಯಿ ಮೇರಿ ಸೇರಿದಂತೆ ಹಲವಾರು ಗೊಂಬೆಗಳು ಕ್ರಿಸ್ತ ಭಾಂಧವರ ಮನೆಯಂಗಳದಲ್ಲಿ ಕಣ್ಮನ ಸೆಳೆಯುತ್ತಿದೆ..

Edited By : Manjunath H D
Kshetra Samachara

Kshetra Samachara

23/12/2020 09:12 pm

Cinque Terre

14.09 K

Cinque Terre

1

ಸಂಬಂಧಿತ ಸುದ್ದಿ