ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಸುಹಾಸಂ ವತಿಯಿಂದ ಎಚ್.ಶಾಂತರಾಜ ಐತಾಳ ಅವರ ಸಂಕಲನದ 'ಸಾಮಾನ್ಯರಾಗಬೇಡಿ ಶ್ರೇಷ್ಠರಾಗಿ' ಕೃತಿ ಬಿಡುಗಡೆ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿ ನಡೆಯಿತು.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಜೊತೆಗೆ ಬದುಕು, ಸಂಸ್ಕೃತಿ, ಅಯೋಧ್ಯೆ ಕುರಿತು ಮಾತನಾಡಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಕೃತಿ ಬಿಡುಗಡೆಗೊಳಿಸಿದರು. ಎಸ್.ಪ್ರದೀಪ್ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರೊ.ಎಂ.ಬಿ.ಪುರಾಣಿಕ್ ಗೌರವ ಉಪಸ್ಥಿತರಿದ್ದರು.
Kshetra Samachara
17/11/2020 07:16 pm