ಬೈಂದೂರು: ತಾಲೂಕಿನ ನಂದನವನ ಗ್ರಾಮದ ಉಪ್ಪರಿಗೆ ಮನೆ ಚಿಕ್ಕಮ್ಮ ಚಂದು (60) ಅವರು 20 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು.
ಸದ್ಯ ಆ ಕಾಯಿಲೆಯಿಂದ ಮನನೊಂದು ನಂದನವನ ಗ್ರಾಮದ ಉಪ್ಪರಿಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/03/2022 02:51 pm