ಕೊಲ್ಲೂರು: ಸಾಲ ಮರು ಪಾವತಿಸದ ಕಾರಣಕ್ಕೆ ಬ್ಯಾಂಕ್ ಹಾಗೂ ಸೊಸೈಟಿಯವರು ಮನೆ ಜಪ್ತಿಗೆ ಬಂದಿರುವುದರಿಂದ ಮನನೊಂದ ಕೊಲ್ಲೂರು ಗ್ರಾಮದ ಬಾವಡಿ ನಿವಾಸಿ ರಂಗು(40) ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/03/2022 05:57 pm