ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಪುಚ್ಚಮೊಗರು ಫಲ್ಗುಣಿ ನದಿಯಲ್ಲಿ ಅಕ್ರಮ ಮರಳು ಸಾಗಾಟ

ಮೂಡುಬಿದಿರೆ: ತಾಲೂಕಿನ ಪುಚ್ಚಮೊಗರು ಫಾಲ್ಗುಣಿ ನದಿಯಿಂದ ಕಳೆದ ಕೆಲವು ಸಮಯಗಳಿಂದ ಅಕ್ರಮ ಮರಳುಗಾರಿಕೆ ಸರಾಗವಾಗಿ ನಡೆಯುತ್ತಲೇ ಇದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ನದಿಯು ವಿಸ್ತಾರವಾಗಿದ್ದು, ಗುರುಪುರ ನದಿಗೆ ಸೇರುತ್ತದೆ.

ಮರಳು ಮಾಫಿಯ ಈ ಭಾಗದಲ್ಲಿ ಹಲವೆಡೆ ನಡೆಯುತ್ತಿದ್ದು ಯಾರೊಬ್ಬರ ಭಯವಿಲ್ಲದೆ ರಾತ್ರಿಹಗಲೆನ್ನೆದೆ ಹೂಳೆತ್ತುವ ಕೆಲಸ ನಡೆಯುತ್ತಿದೆ. ಗಣಿಗಾರಿಕಾ ಅಧಿಕಾರಿಗಳು ಬಂದರೆ ಮಾತ್ರ ಅದನ್ನು ಹೇಗಾದರೂ ಮುಚ್ಚಿಡಲೂ ಪ್ರಯತ್ನ ಪಡುತ್ತಾರೆ. ಇವರುಗಳ ಈ ನಡೆಗೆ ಯಾವ ಅಧಿಕಾರಿಗಳ ಕೈವಾಡವಿದೆ ಎಂಬುದು ಮಾತ್ರ ಪ್ರಶ್ನೆಯಾಗೇ ಉಳಿದುಕೊಂಡಿದೆ.

Edited By : Nirmala Aralikatti
Kshetra Samachara

Kshetra Samachara

21/02/2022 08:38 pm

Cinque Terre

10.17 K

Cinque Terre

0

ಸಂಬಂಧಿತ ಸುದ್ದಿ