ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ಪೀಟು ಅಡ್ಡೆಗೆ ದಾಳಿ: ಎಂಟು ಮಂದಿ ಬಂಧನ: ನಗದು ವಶ

ಪಡುಬಿದ್ರಿ: ಇಲ್ಲಿನ ಬೆಂಗ್ರೆ ರಸ್ತೆಯ ನವರಂಗ ಬಾರ್ ಹಳೆಯ ಕಟ್ಟಡದ ಬಳಿ ಇಸ್ಪೀಟು ಆಡುತ್ತಿದ್ದ ಎಂಟು ಮಂದಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ನಾಗರಾಜ ಪರಸಪ್ಪ(27), ಮಂಜುನಾಥ ಕಟ್ಟಿಮುನಿ(25), ಹಾವೇರಿಯ ಪ್ರಶಾಂತ್ ಭಜಂತ್ರಿ(22), ಬಸಪ್ಪ ಗುಡ್ಡಪ್ಪ(28), ಶಿವಪ್ಪ(45), ಗುಡ್ಡಪ್ಪ(28), ಅಶೋಕ ಬರಮಪ್ಪ(20), ಗದಗದ ರವಿ ಪ್ರಕಾಶ್ ಭಜಂತ್ರಿ (28) ಬಂಧಿತ ಆರೋಪಿಗಳು. ಇವರಿಂದ 3,020ರೂ. ನಗದು ವಶವಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

22/12/2021 08:18 pm

Cinque Terre

8.72 K

Cinque Terre

0

ಸಂಬಂಧಿತ ಸುದ್ದಿ