ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಗ್ಯಾರೇಜ್‌ನಲ್ಲಿದ್ದ ಕಾರ್‌ ಟಯರ್ ಕದ್ದ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಕ್ಯಾಪ್ಚರ್

ಮಂಗಳೂರು: ಸುಳ್ಯದ ಪರಿವಾರಕಾನದ ಕಾವೇರಿ ಕಾರ್ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ಕಾರಿನ ಟಯರ್ ಅನ್ನ ನವೆಂಬರ್ 26 ರ ಮದ್ಯ ರಾತ್ರಿ ಕಳ್ಳರು ಕದ್ದೋಯ್ದ ಘಟನೆ ಈಗ ಬೆಳಕಿಗೆ ಬಂದಿದೆ.

ಈ ಬಗ್ಗೆ ಗ್ಯಾರೇಜ್ ಮಾಲಕರು ಸುಳ್ಯ ಠಾಣೆಗೆ ನವೆಂಬರ್ 28 ರಂದು ದೂರು ನೀಡಿದ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ರಾತ್ರಿಯಲ್ಲಿ ಟಯರ್ ಕಳಚಿ ಕದ್ದೋಯ್ದ ದೃಶ್ಯ ಗ್ಯಾರೇಜ್‌ನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

28/11/2021 04:28 pm

Cinque Terre

11.72 K

Cinque Terre

0

ಸಂಬಂಧಿತ ಸುದ್ದಿ