ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕಾರಿನಲ್ಲೇ ಗೋವು ಕಳ್ಳತನ; ಸಿಸಿ ಟಿವಿ ಫೂಟೇಜ್ ವೈರಲ್

ಕೋಟ: ಕರಾವಳಿಯಲ್ಲಿ ಗೋ ಕಳ್ಳತನ ಮುಂದುವರಿದಿದ್ದು, ಗೋ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗೋ ಕಳ್ಳತನ ನಡೆದಿದೆ. ಬ್ರಹ್ಮಾವರ ತಾಲೂಕಿನ ಸೈಬರ್ ಕಟ್ಟೆ ಸರ್ಕಲ್ ಬಳಿ ಬೀಡಾಡಿ ಹಸುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಇದಾಗಿದೆ.

ಕೋಟದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸೈಬರ್ ಕಟ್ಟೆ ಸ್ವಾಗತ ಗೋಪುರದ ಮುಂಭಾಗದಲ್ಲಿದ್ದ ಎರಡು ಗೋವುಗಳನ್ನು ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಗೋವುಗಳನ್ನು ಕಾರಿಗೆ ತುಂಬಿಸಿ ಈ ಕೃತ್ಯ ಎಸಗಿರುವುದು ಬಯಲಾಗಿದೆ.

Edited By : Manjunath H D
Kshetra Samachara

Kshetra Samachara

10/11/2021 06:10 pm

Cinque Terre

22.85 K

Cinque Terre

3

ಸಂಬಂಧಿತ ಸುದ್ದಿ