ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಭಜರಂಗದಳ ಕಟ್ಟೆಗೆ ಹಾನಿಗೈದು ,ಧ್ವಜ ಬಿಸಾಡಿದ ಕಿಡಿಗೇಡಿಗಳು..

ಬಂಟ್ವಾಳ : ವಿಎಚ್ ಪಿ ಭಜರಂಗದಳದ ದುರ್ಗಾಂಬ ಶಾಖೆಯ ಕಟ್ಟೆ ಧ್ವಂಸಗೈದ ಘಟನೆ ಬಂಟ್ವಾಳ ತಾಲೂಕಿನ ಮುಂಡಾಡಿಯಲ್ಲಿ

ನಿನ್ನೆ ತಡ ರಾತ್ರಿ ನಡೆದಿದೆ, ಕಟ್ಟೆಯನ್ನು ಪುಡಿಗೈದು ಧ್ವಜವನ್ನು ಕಿತ್ತೆಸೆದು ವಿಕೃತಿ ಮರೆದಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನು ವಿಎಚ್ ಪಿ ಭಜರಂಗದಳ ಖಂಡಿಸಿದೆ.ವಿಚಾರ ತಿಳಿದು ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಅಗಮಿಸಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಕಟ್ಟೆಹಾನಿಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ,ಸ್ಥಳಕ್ಕೆ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ.ಘಟನೆ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ

Edited By : Manjunath H D
Kshetra Samachara

Kshetra Samachara

19/10/2021 11:17 am

Cinque Terre

17.52 K

Cinque Terre

4

ಸಂಬಂಧಿತ ಸುದ್ದಿ