ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗುಡ್ಡೆಯಲ್ಲಿ ಯುವಕ-ಯುವತಿಯರಿಂದ ಡ್ರಗ್ಸ್ ಸೇವನೆ: ಕೇಸ್ ದಾಖಲು

ಮಂಗಳೂರು: ತನ್ನ ಮಗಳು ಡ್ರಗ್ಸ್ ಸೇವಿಸಿದ್ದಾಳೆ ಎಂದು ತಾಯಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ. ಮಗಳು ಆಗಾಗ ತಡರಾತ್ರಿ ಮನೆಗೆ ಬರುತ್ತಿದ್ದಳು. ನಶೆಯಲ್ಲಿ ತೇಲಾಡುತ್ತಿದ್ದಳು. ಮನೆಗೆ ಬಾರದೇ ಇದ್ದಾಗ ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು ಎಂದು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಭಾವನ ತಾಯಿ ಸಾವಿತ್ರಿ, ದಿನ ರಾತ್ರಿ 2ಗಂಟೆ ಹೊತ್ತಿಗೆ ಮನೆಗೆ ಬರುತ್ತಿದ್ದ ಮಗಳ ಈ ಸ್ಥಿತಿಗೆ ಧೀರಜ್ ಮತ್ತು ಶಾಕೀರ ಎಂಬ ಯುವಕರೇ ಕಾರಣ ಎಂದು ಸಾವಿತ್ರಿ ನೇರ ಆರೋಪ ಮಾಡಿದ್ದಾರೆ. ಇನ್ನು ಪೊಲೀಸರಿಗೆ ಸ್ವತಃ ತಾವೇ ಎಲ್ಲ ಸಂಗತಿ ತಿಳಿಸಿರುವುದಾಗಿ ಸಾವಿತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/10/2021 05:35 pm

Cinque Terre

34.22 K

Cinque Terre

13