ಸುಳ್ಯ: ಇರ್ತಲೆ ಹಾವು ಸಾಗಾಟ; ಸೊತ್ತು ಸಹಿತ ಐವರ ಸೆರೆ

ಸುಳ್ಯ: ಕೇರಳದಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇರ್ತಲೆ ಹಾವು ಸಹಿತ ಐದು ಮಂದಿ ಕೇರಳ ಮೂಲದ ಆರೋಪಿಗಳನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ಬಂಧಿಸಲಾಗಿದೆ.

ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ. ತೂಕದ ಇರ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು, ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದ್ದಾರೆ. ಇದನ್ನು ಕಂಡ ಪೊಲೀಸರ ತಂಡ, ಆರೋಪಿಗಳನ್ನು ಚೇಸ್ ಮಾಡಿ ವಿಚಾರಿಸಿ, ಪರಿಶೀಲಿಸಿದಾಗ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವ ವಿಷಯ ತಿಳಿಯಿತು.

ಕಾಸರಗೋಡು ಜಿಲ್ಲೆಯ ಪಯ್ಯನ್ನೂರು ನಿವಾಸಿ ಜಬ್ಬಾರ್, ಅಶ್ರಫ್, ರಾಜೇಶ್, ರಮೇಶನ್, ಬಿಪಿನ್ ಆರೋಪಿಗಳು. ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮೆಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್.ಐ. ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್ , ಸಂತೋಷ್, ಸರಸ್ವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Kshetra Samachara

Kshetra Samachara

6 days ago

Cinque Terre

6.25 K

Cinque Terre

10

 • Pramod Kumar
  Pramod Kumar

  indambe moojikasdaya....e Karnataka budunda bete pidayi poinaye att...aike e encha pinkan gu munchi burlekka manpuna...bete bete state dakulu bete bete state du uller,e bale nik avu gottuji...onji state da jana kudonji state du bele manpunu study manpunu common baale.....tappu mantnakleg pan ninna naalige voipu....olla muled kulond edi onji state daklnen panyara e yermbe 😂😂😂 mostly ninnan puttayina pinarayi adippodu ancha eeth uripuna nik...mone ora mirror du tula pinarayi leka ne ullananad 😂😂😂😂

 • sharath kumar s
  sharath kumar s

  Pramod Kumar, pinarayi ninna amme kadappu

 • sharath kumar s
  sharath kumar s

  Pramod Kumar, nikk abyasa undu ata rande maga

 • sharath kumar s
  sharath kumar s

  Pramod Kumar, ninna appe pooti

 • Pramod Kumar
  Pramod Kumar

  sharath kumar s, tadeyara teerand nik bka...uriyu...😂😂😂😂

 • Pramod Kumar
  Pramod Kumar

  sharath kumar s, po pinarayi gu ninna pinkan korla avu yavijida ninna elladaklna koru nai...sari Mechine budpe ninna pkn gu 😂😂😂

 • Pramod Kumar
  Pramod Kumar

  sharath kumar s, ninada apunda e ninna number korumbe bevarsi... ninna amme kadapu moojikasdaya... ninna appeg kadappu paadud e putudina adippu ancha nik eeth becha bvc 😂😂😂

 • sharath kumar s
  sharath kumar s

  Pramod Kumar, le soolemaga ninu gaandhi ge huttidava adke niinu heege maatnadodu bevarsi ninu keralada pinaraayi ge thika kodu hogi bevarsi keraladavaru soolemakle C P M GE VOTE HAAKI HINDU VIRODA MADUVAVARU ELLA ASTE NINU ADE ALWA METTNAAG HODITINI NINU KADAPPU NAAYI

 • Pramod Kumar
  Pramod Kumar

  sharath kumar s, ಲೆ ಹುಚ್ ಸೂಳೇ ಮಗನೇ.... ಇದು ಇಂಡಿಯಾ... ವಿದೇಶೀಯರು ಇಲ್ಲಿ ಬಂದು ನೆಲೆಸಿದ್ದಾರೆ, ನಿನ್ನಂತ ಕಚಡಾ ಗಳಿಗೆ ಅದು ಗೊತ್ತಾಗಲ್ಲ... ಕರ್ನಾಟಕದ ಎಷ್ಟೋ ಜನ ಕೇರಳ ದಲ್ಲು ಇದ್ದಾರೆ ಅನ್ನೋದು ಮರೀಬೇಡ... ಶಬರಿಮಲೆ ಗೆ ಕರ್ನಾಟಕ ದಿಂದ ಹೋಗೊರನ್ನು ರುಬ್ಬಿ ಅಂತಾರ ಅವ್ರು... ಅಯೋಗ್ಯ ಮಗನೇ ತಪ್ಪು ಮಾಡಿದವರಿಗೆ ಹೇಳು... ಅದೂ ಬಿಟ್ಟು ಹೇಲ್ ತಿಂದೊನ್ ತರ ಮಾತಾಡ್ಬೇಡ...

 • sharath kumar s
  sharath kumar s

  haakondu rubbi soolemaklu keralada soolemaklu idi manglore haal maadiddare