ವಿವಾಹವಾಗಲು ಮನೆ ಬಿಟ್ಟು ಬಾರದ ಪ್ರೇಯಸಿ : ಮನೆಗೆ ನುಗ್ಗಿ ಪ್ರಿಯಕರ ಮಾಡಿದ್ದೇನು ಗೊತ್ತಾ?

ಬೆಳ್ತಂಗಡಿ: ಅದು 5 ವರ್ಷದ ಪ್ರೀತಿ ಮದುವೆಯಾಗಲು ಮನೆಯಿಂದ ಬಾ ಎಂದು ಕರೆದರು ಬಾರದ ಪ್ರೇಯಸಿ ಈ ವೇಳೆ ಕೋಪಗೊಂದ ಯುವ ಮಾಡಿದ್ದು ಮಾತ್ರ ಘನಘೋರ ಕೃತ್ಯ. ಹೌದು ಬೆಳ್ತಂಗಡಿ ತಾಲೂಕು ಲೈಲಾ ಗ್ರಾಮದ ನಿವಾಸಿ ತನ್ನದೇ ಸಮುದಾಯದ 21 ವರ್ಷದ ಯುವತಿ ಇರಿತಕ್ಕೆ ಒಳಗಾದವರು. ಪೂಂಜಾಲಕಟ್ಟೆ ನಿವಾಸಿ ಶಮೀರ್ (22) ಚೂರಿ ಇರಿದ ಯುವಕ.

ಶಮೀರ್, ಯುವತಿಯನ್ನು ಸುಮಾರು 5 ವರ್ಷಗಳಿಂದ ಪ್ರೀತಿ ಸುತ್ತಿದ್ದು, ಮದುವೆಯಾಗಲು ಮನೆ ಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಅದನ್ನು ಆಕೆ ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಮನೆಮಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: ಪ್ರಕರಣ ದಾಖಲಿಸಲಾಗಿದೆ.

Kshetra Samachara

Kshetra Samachara

10 days ago

Cinque Terre

8.82 K

Cinque Terre

1

  • B.R.NAYAK
    B.R.NAYAK

    ಈ ಸುದ್ಧಿ 3 ನೇ ತಾರಿಕಿಗೆ ,ಮಾರಾಟ ಮಾಡ ಬೇಕಿತ್ತು.ಯಾಕೆಂದರೆ ಇವತ್ತು "'8 "" ತಾರೀಕು .5ವರ್ಷದಿಂದ ಪ್ರೀತಿಸುತ್ತಿರುವ ಕಾರಣ ಯುವತಿ ಸ್ಪಷ್ಟ ವಾಗಿ ಉತ್ತರಿಸದೆ,ಸ್ಪಷ್ಟವಾಗಿ ನಿರಾಕರಿಸದೇ ಹುಡುಗರನ್ನು ಪೇಚಾಟ ದಲ್ಲಿ ದೂಡಿದಂತೆ ಮಾಡಿತ್ತು.K.S.R.T.C. ಮುಷ್ಕರ ದ ಪರಿಣಾಮ ಈ ರೀತಿ ಆಗಿರ ಬಹುದೂ ಎಂದು ಶಮೀರ ನ ನೆರೇಕರೆ ಯಾವ ಹೇಳುವಂತೆ ಮಾಡಿದೆ.MAPS.