ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳು ಅಂದರ್

ಮಂಜೇಶ್ವರ : ಅನೇಕ ಪ್ರಕರಣಗಳಲ್ಲಿ ಅಪರಾಧ ಕೃತ್ಯೆಗಳನ್ನು ಎಸಗಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಅರೆಸ್ಟ್ ಮಾಡಿದೆ.

ಅಕ್ರಮ ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಕುಂಜತ್ತೂರಿನ ಮುಹಮ್ಮದ್ ಫತಿಮುದ್ದೀನ್(24), ಮಂಜೇಶ್ವರ ಉದ್ಯಾವರದ ಅಹಮ್ಮದ್ ಕೌಂಪೌಂಡ್, ಕುಟುಂಬ ನ್ಯಾಯಾಲಯ ವಾರೆಂಟ್ ಹೊರಡಿಸಿದ್ದ ಮಂಜೇಶ್ವರ ಬುದ್ರಿಯದ ಕೃಷ್ಣ (43), ಕೊಲೆ ಪ್ರಕರಣವೊಂದರ ಆರೋಪಿ ಕುಂಜತ್ತೂರು ಮಾಡ ನಿವಾಸಿ ಸೆನೋಹರ್ (23), ಶಸ್ತ್ರ ಕಾಯ್ದೆ ಪ್ರಕರಣದ ಆರೋಪಿ ಬಾಯಾರ್ ಪದವಿನ ಅಬೂಬಕ್ಕರ್ ಸಿದ್ದೀಕ್(28) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೆರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಪಡೆ ನಾಲ್ವರನ್ನು ಬಂಧಿಸಿದೆ.

Edited By : Nirmala Aralikatti
Kshetra Samachara

Kshetra Samachara

28/01/2021 03:07 pm

Cinque Terre

11.93 K

Cinque Terre

2

ಸಂಬಂಧಿತ ಸುದ್ದಿ