ಸುರತ್ಕಲ್: ದುಷ್ಕರ್ಮಿಗಳಿಂದ ಹತ್ಯೆಯಾದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಲ್ ಮೃತದೇಹ ಇದೀಗ ಮಂಗಳಪೇಟೆ ಮಸೀದಿ ತಲುಪಿದೆ.ಮಂಗಲ ಪೇಟೆ ಮಸೀದಿಯಲ್ಲಿ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ಭದ್ರತೆ ಏರ್ಪಾಡಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿಯಾಗಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಂತ್ಯಕ್ರಿಯೆ ಬಳಿಕ ಮೃತರ ಸ್ವರ್ಗ ಪ್ರಾಪ್ತಿಗಾಗಿ ನಡೆಯಲಿದೆ ಪ್ರಾರ್ಥನೆ,ಸಂಪ್ರದಾಯ ಪ್ರಕಾರ ನಡೆಯುವ ವಿಶೇಷ ಪ್ರಾರ್ಥನೆ ನಡೆಯುತ್ತೆ.
PublicNext
29/07/2022 09:49 am