ಮುಲ್ಕಿ: ತನ್ನ ಸಂಬಂಧಿ ಕರ್ನಿರೆ ನಿವಾಸಿ ಮಧು ಪ್ರಕಾಶ್ ಎಂಬವರಿಂದ ರೂ.2,38,500/- ರೂ ಕೈಸಾಲ ಪಡೆದು ನೀಡಿದ್ದ ಚೆಕ್ ಬೌನ್ಸ್ ಆಗಿದ್ದ ಪ್ರಕರಣದ ಆರೋಪಿ ಉಡುಪಿಯ ಬೈಲಕೆರೆ ಕುಂಜಿಬೆಟ್ಟು ಸಾಯಿರಾಧಾ ಯಶೋಧಾಮಾ ನಿವಾಸಿ ಸತೀಶ್ ಸುವರ್ಣ (64) ಎಂಬವರಿಗೆ ಮಂಗಳೂರಿನ 9ನೇ ಜೆಎಂಎಫ್ ಸಿ ನ್ಯಾಯಾಲಯ ಫಿರ್ಯಾದಿಗೆ 2,62 ಲಕ್ಷ ರೂ ಪಾವತಿಸಬೇಕು, ಇಲ್ಲವೇ 3 ತಿಂಗಳು ಸಜೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ
Kshetra Samachara
20/01/2022 10:58 pm