ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಜಾಲ: ಪೆಡ್ಲರ್ ಗಳಿಗೆ ಅ. 9ರ ವರೆಗೆ ನ್ಯಾಯಾಂಗ ಬಂಧನ

ಮಂಗಳೂರು: ಮಂಗಳೂರಲ್ಲಿ ಡ್ರಗ್ಸ್ ಜಾಲ‌ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಂಗಳೂರಲ್ಲಿ ಬಂಧಿತರಾಗಿದ್ದ ಡ್ರಗ್ ಪೆಡ್ಲರ್ ಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀನ್ ಗೆ ಅಕ್ಟೋಬರ್ 9ರ ವರೆಗೂ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಸೆಪ್ಟೆಂಬರ್ 19 ರಂದು ಡ್ರಗ್ಸ್ ಸಮೇತ ಬಂಧನಕ್ಕೀಡಾಗಿದ್ದ ಈ ಆರೋಪಿಗಳನ್ನು ನಾರ್ಕೋಟಿಕ್ ಕ್ರೈಂ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು.

Edited By :
Kshetra Samachara

Kshetra Samachara

25/09/2020 07:10 pm

Cinque Terre

30.41 K

Cinque Terre

2

ಸಂಬಂಧಿತ ಸುದ್ದಿ