ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು ಕೊಡೇರಿ ಮೀನುಗಾರರ ನಡುವೆ ಮಾರಮಾರಿ!

ಬೈಂದೂರು: ಉಡುಪಿ ಜೆಲ್ಲೆ ಬೈಂದೂರು ತಾಲೂಕಿನ ಉಪ್ಪುಂದ ಕೊಡೇರಿ ಮೀನುಗಾರಿಕಾ ಬಂದರಿನಲ್ಲಿ ಎರಡು ಮೀನುಗಾರ ತಂಡಗಳ ನಡುವೆ ಮಾರಾಮಾರಿ ನಡೆದಿದೆ.ಉಪ್ಪುಂದ ಕೋಡೆರಿ ಮೀನುಗಾರಿಕಾ ಬಂದರಿನಲ್ಲಿ ಹಲವು ದಿನಗಳಿಂದ ಉಭಯ ಭಾಗದ ಮೀನುಗಾರರ ನಡುವೆ ಬಂದರಿನ ಯಜಮಾನಿಕೆ ಸಂಬಂಧ ವಿವಾದ ನಡೆಯುತ್ತಲಿದ್ದು,ಇದೀಗ ಮತ್ತೆ ಘರ್ಷಣೆ ಬುಗಿಲೆದ್ದಿದೆ.. ಕಳೆದ ಎರಡು ತಿಂಗಳ ಹಿಂದಷ್ಟೇ ಇಲ್ಲಿ ಘರ್ಷಣೆ ನಡೆದಿತ್ತು.. ಇದೀಗ ಸ್ಥಳಕ್ಕೆ ಪೋಲಿಸರು ದಾವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

Edited By : Manjunath H D
Kshetra Samachara

Kshetra Samachara

07/11/2020 08:28 pm

Cinque Terre

47.4 K

Cinque Terre

0

ಸಂಬಂಧಿತ ಸುದ್ದಿ