ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಮಾರಿಗುಡಿ ದೇವಸ್ಥಾನಕ್ಕೆ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು.

ಮುಲ್ಕಿ: ಮುಲ್ಕಿ ಅಕ್ಕಸಾಲಿಗರ ಕೇರಿ ಬಳಿಯ ಪುರಾತನ ಮಾರಿಯಮ್ಮ ನವರ ದೇವಸ್ಥಾನ ಸಮೀಪದಲ್ಲಿರುವ ಮೂಕಾಂಬಿಕಾ ಮಂದಿರದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳ ಸರಣಿ ಕಳವು ಭಾನುವಾರ ರಾತ್ರಿ ನಡೆದಿದೆ. ಮಾರಿಗುಡಿ ದೇವಸ್ಥಾನಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಎದುರಿನ ಬಾಗಿಲಿನ ಬೀಗ ಮುರಿದು ಗುಡಿಯ ಒಳಗಿನ ಮೂರು ಬೀಗಗಳು ಹಾಗೂ ಕಬ್ಬಿಣದ ಸರಪಳಿಯನ್ನು ತುಂಡರಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

12/10/2020 10:52 am

Cinque Terre

58.12 K

Cinque Terre

3

ಸಂಬಂಧಿತ ಸುದ್ದಿ