ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಹಾಡಹಗಲೇ ಮನೆಯಿಂದ ಅಡಿಕೆ ಕಳ್ಳತನ ; ಘಟನೆ ದೃಶ್ಯ ಸಿ.ಸಿ ಕ್ಯಾಮಾರದಲ್ಲಿ ಸೆರೆ

ವಿಟ್ಲ: ಕಳ್ಳನೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ಮನೆಯೊಂದರಿಂದ ಅಡಿಕೆ ಕಳವುಗೈದು ಪರಾರಿಯಾಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾಣಿ ಸಮೀಪದ ನೆಟ್ಲ ಮುಡ್ನೂರು ಗ್ರಾಮ ಮತ್ತು ಮಾಣಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ವ್ಯಕ್ತಿಯೊಬ್ಬ ದ್ವಿಚಕ್ರದಲ್ಲಿ ಬಂದು ಮನೆಯ ಜಗಲಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಅಡಿಕೆ ಚೀಲವನ್ನು ಎಗರಿಸಿದ್ದು,ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೆ ಈಡುಮಾಡಿದೆ.

Edited By :
Kshetra Samachara

Kshetra Samachara

23/04/2022 01:07 pm

Cinque Terre

20.33 K

Cinque Terre

1

ಸಂಬಂಧಿತ ಸುದ್ದಿ