ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮುಟ್ಟಬಾರದ ಜಾಗಕ್ಕೆ ಮುಟ್ಟಿ ಯುವತಿಗೆ ಕಿಸ್ ಮಾಡಿದೆ - ತಪ್ಪೋಪ್ಪಿಕೊಂಡ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮಂಗಳೂರು: ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಹಿನ್ನೆಲೆಯಲ್ಲಿ ಯುವಕನಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅದರಲ್ಲೂ ನೈತಿಕ ಪೊಲೀಸ್ ಗಿರಿ ತೋರಿದ ಯುವಕರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ತುಳು ಭಾಷೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸ್ತೀಯಾ ಎಂದು ಹೇಳಿ ಹಲ್ಲೆ ನಡೆಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಗುಡ್ಡ ಪ್ರದೇಶದ ಮೈದಾನದ ಬಳಿ ಕಾಮುಕನಿಗೆ ಯುವಕರ ಗುಂಪೊಂದು ಭರ್ಜರಿ ಬಿಸಿ ಮುಟ್ಟಿಸಿದೆ.

ಕಾಮುಕ ಯುವಕ ಮಾಡಿದ್ದೇನು ಅಂತಿರಾ...? ಅವನ ಬಾಯಿಂದಲೇ ಕೇಳಿ....

Edited By : Manjunath H D
Kshetra Samachara

Kshetra Samachara

20/10/2020 06:01 pm

Cinque Terre

56.21 K

Cinque Terre

26

ಸಂಬಂಧಿತ ಸುದ್ದಿ