ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳದ ಚಂಡ್ತಿಮಾರ್ ಪರಿಸರದ ಅಪಘಾತ: ಸಿಸಿ ಟಿವಿ ದೃಶ್ಯಾವಳಿ ವೈರಲ್

ಬಂಟ್ವಾಳ : ಬಂಟ್ವಾಳದಿಂದ ಪುಂಜಾಲಕಟ್ಟೆಗೆ ತೆರಳುವ ಸಂದರ್ಭ ಚಂಡ್ತಿಮಾರ್ ಎಂಬ ಪರಿಸರದಲ್ಲಿ ಬುಧವಾರ ನಡೆದ ಅಪಘಾತದ ಸಿಸಿ ಟಿವಿ ದೃಶ್ಯಾವಳಿಗಳಿಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಟ್ವಾಳ ಸಮೀಪ ಚಂಡ್ತಿಮಾರ್ ಬಳಿ ಟ್ಯಾಂಕರ್ ಗೆ ಮಾರುತಿ ಕಾರೊಂದು ಡಿಕ್ಕಿಯಾಗಿ ಕಾರು ಸವಾರ ಕ್ಯಾಟರಿಂಗ್ ಉದ್ಯಮಿ ರೋಶನ್ ಸೆರಾವೋ ಮೃತಪಟ್ಟಿದ್ದರು.

ಇದೀಗ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯ ದೃಶ್ಯಗಳು ವೈರಲ್ ಆಗಿದ್ದು, ಅಪಘಾತದ ಭೀಕರತೆಯನ್ನು ತೋರಿಸುತ್ತಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿತ್ತು.

Edited By :
Kshetra Samachara

Kshetra Samachara

02/06/2022 10:17 pm

Cinque Terre

10.6 K

Cinque Terre

0

ಸಂಬಂಧಿತ ಸುದ್ದಿ